See also 2enuretic
1enuretic ಎನ್ಯುಅರೆಟಿಕ್‍
ಗುಣವಾಚಕ

(ರೋಗಶಾಸ್ತ್ರ) ಅನೈಚ್ಛಿಕ ಮೂತ್ರಸ್ರಾವದ, ಅದಕ್ಕೆ ಸಂಬಂಧಿಸಿದ ಯಾ ಅದರಿಂದ ನರಳುತ್ತಿರುವ.

See also 1enuretic
2enuretic ಎನ್ಯುಅರೆಟಿಕ್‍
ನಾಮವಾಚಕ

(ರೋಗಶಾಸ್ತ್ರ) ಅನೈಚ್ಛಿಕ ಮೂತ್ರಸ್ರಾವರೋಗಿ; ಅನೈಚ್ಛಿಕ ಮೂತ್ರಸ್ರಾವದಿಂದ ನರಳುತ್ತಿರುವವನು.