enunciative ಇನನ್ಸಿ(ನ್ಷಿ)ಅಟಿವ್‍
ಗುಣವಾಚಕ
  1. ಖಚಿತವಾಗಿ ನಿರೂಪಿಸುವ; ನಿರ್ದಿಷ್ಟರೂಪದಲ್ಲಿ ಹೇಳುವ.
  2. ಸಾರಿಹೇಳುವ; ಘೋಷಿಸುವ.
  3. ನಿರೂಪಣೆಗೆ ಸಂಬಂಧಪಟ್ಟ; ಘೋಷಣೆಗೆ ಸಂಬಂಧಪಟ್ಟ.
  4. ಉಚ್ಚಾರಣೆಗೆ ಸಂಬಂಧಪಟ್ಟ; ಉಚ್ಚಾರದ ರೀತಿಗೆ ಸಂಬಂಧಪಟ್ಟ.