enucleation ಇನ್ಯೂಕ್ಲಿಏಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ವಿವರಣೆ; ಸ್ಟಷ್ಟೀಕರಣ; ವಿಶದೀಕರಣ.
  2. (ಶಸ್ತ್ರವೈದ್ಯ) (ಗೆಡ್ಡೆ ಮೊದಲಾದವನ್ನು ಅದರ ಕೋಶ ಮೊದಲಾದವುಗಳಿಂದ, ಕಣ್ಣನ್ನು ಅದರ ಕುಳಿಯಿಂದ) ಹೊರತೆಗೆಯುವುದು; ತೆಗೆದುಹಾಕುವುದು; ಹೊರದೆಗೆತ.