enucleate ಇನ್ಯೂಕ್ಲಿಏಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ವಿವರಿಸು; ಸ್ಪಷ್ಟಗೊಳಿಸು; ವಿಶದಪಡಿಸು.
  2. (ಶಸ್ತ್ರವೈದ್ಯ) (ಗೆಡ್ಡೆ ಮೊದಲಾದವನ್ನು ಅದರ ಕೋಶ ಮೊದಲಾದವುಗಳಿಂದ, ಕಣ್ಣನ್ನು ಅದರ ಕುಳಿಯಿಂದ) ಹೊರ ತೆಗೆ; ತೆಗೆದುಹಾಕು.