entwist ಇ(ಎ)ನ್‍ಟ್ವಿಸ್ಟ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಹುರಿಮಾಡಿ ಸುತ್ತು; ಹುರಿಮಾಡು.
  2. (ಒಂದು ವಸ್ತುವನ್ನು ಇನ್ನೊಂದರ ಜೊತೆಗೆ) ಹೊಸೆ; ತಿರುಚು; ನುಲಿ.