entropy ಎಂಟ್ರಪಿ
ನಾಮವಾಚಕ
  1. (ಭೌತವಿಜ್ಞಾನ) ಎಂಟ್ರಪಿ; ಅಲಭ್ಯಪ್ರಮಾಣ; ವ್ಯವಸ್ಥೆಯೊಂದರ ಉಷ್ಣಶಕ್ತಿಯಲ್ಲಿ ಎಷ್ಟುಭಾಗ ಯಾಂತ್ರಿಕಶಕ್ತಿಯಾಗಿ ಪರಿವರ್ತಿಸಲು ಅಲಭ್ಯ ಎಂಬುದರ ಅಳತೆ.
  2. (ಗಣಿತ) ರವಾನೆಪ್ರಮಾಣ; ಸಂದೇಶ ಮೊದಲಾದವುಗಳಲ್ಲಿನ ಮಾಹಿತಿ ರವಾನೆಯಾಗುವ ಪ್ರಮಾಣ, ದರ.