entrepot ಆಂಟ್ರಪೋ
ನಾಮವಾಚಕ
  1. ಉಗ್ರಾಣ; ಗಡಂಗು; ಮಳಿಗೆ; ಸಾಮಾನು, ಸರಕು ತುಂಬುವ ಕೋಠಿ.
  2. (ಆಮದು ರಫ್ತು, ಸಂಗ್ರಹಣ ಮತ್ತು ಹಂಚಿಕೆ ಮಾಡುವ) ವಾಣಿಜ್ಯ ಕೇಂದ್ರ.