entrenchment ಇ(ಎ)ನ್‍ಟ್ರೆಂಚ್‍ಮಂಟ್‍
ನಾಮವಾಚಕ
  1. ಕಂದಕ ತೋಡುವಿಕೆ; ಅಗಳು ಮಾಡುವಿಕೆ: used this delay for the entrenchment of the town ಈ ವಿಳಂಬವನ್ನು ಊರಿನ ಸುತ್ತ ಕಂದಕ ತೋಡುವುದಕ್ಕೆ ಉಪಯೋಗಿಸಿದರು.
  2. ಕಂದಕ ಉಳ್ಳದ್ದು; ಅಗಳು ಮಾಡಿದ್ದು.
  3. (ಕಂದಕ, ಕೈಪಿಡಿಗೋಡೆಗಳುಳ್ಳ) ರಕ್ಷಣಾಕಾರ್ಯ.
  4. (ಯಾವುದೇ) ರಕ್ಷಣೆ; ಕಾಪು; ಆಸರೆ; ಆಶ್ರಯ: Municipal Government is regarded as one of the great entrenchments of democracy ಪೌರಸರ್ಕಾರ ಪ್ರಜಾಪ್ರಭುತ್ವದ ಮಹಾರಕ್ಷಣೆಗಳಲ್ಲೊಂದೆಂದು ಪರಿಗಣಿಸಲಾಗಿದೆ.