entree ಆನ್‍ಟ್ರೇ, ಆಙ್‍ಟ್ರೇ
ನಾಮವಾಚಕ
  1. (ಮುಖ್ಯವಾಗಿ ರಾಜನ ಆಸ್ಥಾನಕ್ಕೆ) ಪ್ರವೇಶದ (ವಿಶೇಷ) ಹಕ್ಕು; ಪ್ರವೇಶದ ಸವಲತ್ತು; ಪ್ರವೇಶಾಧಿಕಾರ: he had entree into the best society ಉತ್ತಮ ಸಮಾಜದಲ್ಲಿ ಅವನಿಗೆ ಪ್ರವೇಶಾಧಿಕಾರವಿತ್ತು.
  2. (ಬ್ರಿಟಿಷ್‍ ಪ್ರಯೋಗ) ಊಟದಲ್ಲಿ ಮೀನಿಗೂ ಮಾಂಸಕ್ಕೂ ನಡುವೆ ಬಡಿಸುವ ಖಾದ್ಯ.
  3. (ಅಮೆರಿಕನ್‍ ಪ್ರಯೋಗ) ಊಟದಲ್ಲಿನ ಮುಖ್ಯ ಭಕ್ಷ್ಯ ಯಾ ಖಾದ್ಯ.