entrechat ಆನ್‍ಟ್ರಷಾ
ನಾಮವಾಚಕ
French

ಹಿಮ್ಮಡಿತಾಡನ; ನರ್ತನದಲ್ಲಿ ಮೇಲಕ್ಕೆಗರಿದಾಗ ಗಾಳಿಯಲ್ಲಿಯೇ ಅನೇಕ ಬಾರಿ ಹಿಮ್ಮಡಿಗಳನ್ನು ಒಂದಕ್ಕೊಂದು ಬಡಿಯುವುದು.