entreatingly ಇ(ಎ)ನ್‍ಟ್ರೀಟಿಂಗ್‍ಲಿ
ಕ್ರಿಯಾವಿಶೇಷಣ

ಬೇಡಿಕೊಳ್ಳುವಂತೆ; ಕೇಳಿಕೊಳ್ಳುವಂತೆ; ಮೊರೆಯಿಡುವ ರೀತಿಯಲ್ಲಿ; ಪ್ರಾರ್ಥಿಸುವಂತೆ.