entreat ಇ(ಎ)ನ್‍ಟ್ರೀಟ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು) ಬೇಡಿಕೊ; ಕೇಳಿಕೊ; ಕೋರು; ಪ್ರಾರ್ಥಿಸು; ವಿಜ್ಞಾಪಿಸಿಕೊ; ಮೊರೆಯಿಡು: he entreated the king for mercy ಅವನು ದಯೆಗಾಗಿ ದೊರೆಯಲ್ಲಿ ಮೊರೆಯಿಟ್ಟನು.
  2. (ಪ್ರಾಚೀನ ಪ್ರಯೋಗ) (ವ್ಯಕ್ತಿಯ ಬಗೆಗೆ) ವರ್ತಿಸು; ನಡೆದುಕೊ.
ಪದಗುಚ್ಛ

evil entreat (ಬೈಬ್‍ಲ್‍) ಅಯೋಗ್ಯವಾಗಿ ವರ್ತಿಸು; ಸರಿಯಾಗಿ ನಡೆಸಿಕೊಳ್ಳದಿರು.