entrapment ಇ(ಎ)ನ್‍ಟ್ರಾಪ್‍ಮಂಟ್‍
ನಾಮವಾಚಕ
  1. (ಪಕ್ಷಿ ಮೊದಲಾದವನ್ನು) ಬಲೆಗೆ ಬೀಳಿಸುವಿಕೆ; ಬೋನಿನಲ್ಲಿ ಸಿಕ್ಕಿಸುವಿಕೆ.
  2. (ಅಪರಾಧ ಮೊದಲಾದವನ್ನು ಮಾಡಲು) ಸೆಳೆಯುವಿಕೆ; ಪ್ರೇರೇಪಣೆ; ಪ್ರಚೋದನೆ; ಮರುಳುಗೊಳಿಸುವಿಕೆ.
  3. ಸಿಕ್ಕಿಬಿದ್ದ ಸ್ಥಿತಿ.