entrant ಎಂಟ್ರಂಟ್‍
ನಾಮವಾಚಕ
  1. (ಕೋಣೆ, ಉದ್ಯೋಗ, ಜೂಜು, ಮೊದಲಾದವಕ್ಕೆ) ಪ್ರವೇಶಿಸುವವನು; ಪ್ರವೇಶಕ; ಪ್ರವೇಶಿಗ; ಪ್ರವೇಶಿ: an illegal entrant into the country ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿರುವವನು.
  2. (ಒಂದು ಸಂಸ್ಥೆ, ವಿಶ್ವವಿದ್ಯಾನಿಲಯ, ಮೊದಲಾದವುಗಳ) ಹೊಸ ಸದಸ್ಯ; ಹೊಸದಾಗಿ ಸೇರಿರುವವನು.
  3. ಸ್ಪರ್ಧಿ; ಸ್ಪರ್ಧಾಳು: entrants include leading athletes from many countries ಸ್ಪರ್ಧಿಗಳಲ್ಲಿ ಅನೇಕ ದೇಶಗಳ ಪ್ರಮುಖ ಕ್ರೀಡಾಪಟುಗಳು ಸೇರಿದ್ದಾರೆ.