entrancement ಇ(ಎ)ನ್‍ಟ್ರಾನ್ಸ್‍ಮಂಟ್‍
ನಾಮವಾಚಕ
  1. ಪ್ರಜ್ಞೆತಪ್ಪಿಸುವಿಕೆ; ಪರವಶಗೊಳಿಸುವಿಕೆ; ಸಮಾಧಿಮಗ್ನಮಾಡುವಿಕೆ; ಸಂತೋಷ, ಭಯಗಳಿಂದ ಮೈಮರೆಸುವಿಕೆ.
  2. ಪರವಶತೆ; ಸಮಾಧಿ ಸ್ಥಿತಿ; ಮೈಮರೆವು; ಮೈಮರೆತ ಸ್ಥಿತಿ.