entrammel ಇ(ಎ)ನ್‍ಟ್ರಾಮಲ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ entrammelling ಭೂತರೂಪ ಮತ್ತು ಭೂತಕೃದಂತ entrammelled).
  1. ತೊಡರಿಸು; ತೊಡಕಿಸು.
  2. ತಡೆಗಟ್ಟು; ಪ್ರತಿಬಂಧಿಸು; ಅಡಚಣೆ ಮಾಡು; ಅಡ್ಡಿಪಡಿಸು.