entrainment ಇನ್‍ಟ್ರೇನ್‍ಮಂಟ್‍
ನಾಮವಾಚಕ
  1. ಎಳೆದುಕೊಂಡು ಹೋಗುವಿಕೆ; ಸಾಗಿಸುವಿಕೆ; ಕೊಂಡೊಯ್ಯುವಿಕೆ; (ಮುಖ್ಯವಾಗಿ ಹಬೆಯಂಥ ವಸ್ತುವಿನ ವಿಷಯದಲ್ಲಿ) ಆವಿಯಾಗಿಸುವ ಯಾ ಬಟ್ಟಿಯಿಳಿಸುವ ನಿರ್ದಿಷ್ಟ ಪ್ರಕ್ರಿಯೆಯಲ್ಲಿ ತನಗಿಂತ ಭಿನ್ನವಾದ, ಉದಾಹರಣೆಗೆ ದ್ರವದ ಹನಿಗಳಂಥ, ವಸ್ತುವನ್ನು ತನ್ನೊಂದಿಗೆ ಕೊಂಡೊಯ್ಯುವುದು.
  2. ರೈಲನ್ನು ಹತ್ತುವುದು, ಹತ್ತಿಸುವುದು.