entozoon ಎಂಟಸೋಆನ್‍
ನಾಮವಾಚಕ
(ಬಹುವಚನ entozoa).

(ಜೀವವಿಜ್ಞಾನ) ಅಂತರ್ಜಂತು; ಒಂದು ಪ್ರಾಣಿಯೊಳಗೆ ಪರೋಪಜೀವಿಯಾಗಿ ಜೀವಿಸುವ, ಮುಖ್ಯವಾಗಿ ಕರುಳಿನಲ್ಲಿ ಜೀವಿಸುವ, ಜಂತು.