entourage ಆಂಟುಅರಾಷ್‍
ನಾಮವಾಚಕ
  1. ಸುತ್ತು ಮುತ್ತು; ಪರಿಸರ; ಆವರಣ; ಸನ್ನಿವೇಶ: a house with a charming entourage of trees and flowers ಗಿಡಹೂಗಳ ಸುಂದರ ಆವರಣವುಳ್ಳ ಮನೆ.
  2. ಪರಿವಾರ; ಸಹಚರರು; ಜೊತೆಯಲ್ಲಿರುವ ಜನ: the bride’s entourage ಮದುವಣಗಿತ್ತಿಯ ಪರಿವಾರ.