entomologize ಎಂಟಮಾಲಜೈಸ್‍
ಅಕರ್ಮಕ ಕ್ರಿಯಾಪದ
  1. ಕೀಟಶಾಸ್ತ್ರವನ್ನು ಅಭ್ಯಾಸಮಾಡು.
  2. (ಮಾದರಿಗಾಗಿ) ಕೀಟಗಳನ್ನು ಸಂಗ್ರಹಿಸು.