entomo- ಎಂಟಮ-
ಸಮಾಸ ಪೂರ್ವಪದ

ಕೀಟೀಯ, ಕೀಟಗಳ, ಕೀಟಗಳಿಗೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಪೂರ್ವಪ್ರತ್ಯಯ.