entomb ಇ(ಎ)ನ್‍ಟೂಮ್‍
ಸಕರ್ಮಕ ಕ್ರಿಯಾಪದ
  1. ಸಮಾಧಿಯಲ್ಲಿಡು; ಗೋರಿಯಲ್ಲಿಡು; ಸಮಾಧಿಮಾಡು; ಹೂಳು (ರೂಪಕವಾಗಿ ಸಹ) : sixty men were entombed by the mine explosion ಗಣಿ ಸಿಡಿತದಿಂದ ಅರುವತ್ತು ಜನ ಸಮಾಧಿಯಾದರು.
  2. ಸಮಾಧಿಯಾಗಿರು; ಗೋರಿಯಾಗಿರು; ಸಮಾಧಿಯಂತಿರು: Florentine chruches entomb many great men ಹ್ಲಾರಂಟೈನಿನ ಚರ್ಚುಗಳಲ್ಲಿ ಅನೇಕ ಮಹಾತ್ಮರು ಸಮಾಧಿಗೊಂಡಿದ್ದಾರೆ.