entity ಎಂಟಿಟಿ
ನಾಮವಾಚಕ
  1. (ವಸ್ತುವಿನ ಗುಣಗಳಿಗೆ ಯಾ ಸಂಬಂಧಗಳಿಗೆ ಪ್ರತಿಯಾಗಿ ಅದರ) ಅಸ್ತಿತ್ವ; ಇರವು; ಇರ್ಪು; ಇರುವಿಕೆ: successfully maintain their tribal entity ತಮ್ಮ ಬಣದ ಅಸ್ತಿತ್ವವನ್ನು ಯಶ್ವಸಿಯಾಗಿ ಉಳಿಸಿಕೊಂಡು ಬರು.
  2. ಪದಾರ್ಥ; ವಸ್ತು ; ಆಸ್ತಿತ್ವವುಳ್ಳದ್ದು: corporeal entities ಭೌತಿಕವಸ್ತುಗಳು.
  3. ಮೂಲ ಸ್ವಭಾವ; ಮುಖ್ಯಗುಣ: the entity of justice is universality ನ್ಯಾಯದ ಮುಖ್ಯ ಗುಣ ಸಾರ್ವತ್ರಿಕತೆ.