entitlement ಇ(ಎ)ನ್‍ಟೈಟ್‍ಲ್‍ಮಂಟ್‍
ನಾಮವಾಚಕ
  1. (ಪುಸ್ತಕ ಮೊದಲಾದವಕ್ಕೆ) ಹೆಸರಿಡುವಿಕೆ; ನಾಮಕರಣ.
  2. (ಮುಖ್ಯವಾಗಿ ನಿರುದ್ಯೋಗ ಭತ್ಯೆ, ವೃದ್ಧಾಪ್ಯವೇತನಗಳನ್ನು ಪಡೆಯುವ) ಹಕ್ಕು; ಅಧಿಕಾರ; ಅರ್ಹತೆ.
  3. (ಒಬ್ಬರಿಗೆ ಕೊಡಬೇಕಾದ) ಹಣ.