entirety ಇ(ಎ)ನ್‍ಟೈರ್‍ಟಿ, ಇ(ಎ)ನ್‍ಟೈಅರಟಿ
ನಾಮವಾಚಕ
  1. ಸಮಗ್ರತೆ; ಸಂಪೂರ್ಣತೆ; ಒಟ್ಟಾಗಿರುವುದು: in its entirety ಸಮಗ್ರವಾಗಿ; ಸಂಪೂರ್ಣವಾಗಿ; ಒಟ್ಟಿನಲ್ಲಿ. view the problem in its entirety ಸಮಸ್ಯೆಯನ್ನು ಒಟ್ಟಾಗಿ ನೋಡು.
  2. ಒಟ್ಟು; ಇಡೀ; ಎಲ್ಲ; ಸಂಪೂರ್ಣ; ಸಮಗ್ರ: he devoted the entirety of his life to medical research ಅವನು ತನ್ನ ಇಡೀ ಜೀವನವನ್ನು ವೈದ್ಯಕೀಯ ಸಂಶೋಧನೆಗೆ ಮುಡಿಪಿಟ್ಟನು.
  3. (ನ್ಯಾಯಶಾಸ್ತ್ರ) (ಆಸ್ತಿಯ) ಅಖಂಡ ಸ್ವಾಮ್ಯ; ಪೂರ್ಣ ಮತ್ತು ಅವಿಭಾಜ್ಯ ಸ್ವಾಮ್ಯ.
ಪದಗುಚ್ಛ

possession by entireties ಅಖಂಡ ಹಕ್ಕುದಾರಿಕೆ; ಪಾಲುಮಾಡದ ಆಸ್ತಿಯ ಒಡೆತನ.