entirely ಇ(ಎ)ನ್‍ಟೈಅರ್‍ಲಿ
ಕ್ರಿಯಾವಿಶೇಷಣ
  1. ಎಲ್ಲಾ; ಇಡಿಯಾಗಿ; ಸಂಪೂರ್ಣವಾಗಿ; ಪೂರ್ತಿಯಾಗಿ; ಪೂರಾ: he agreed with me entirely ನಾನು ಹೇಳಿದ್ದನ್ನು ಪೂರ್ತಿಯಾಗಿ ಒಪ್ಪಿದನು.
  2. ಸ್ವಂತವಾಗಿ; ಅವನದೇ, ಅವಳದೇ, ಅದರದೇ ಆಗಿ: it is entirely his fault ಅದು ಅವನದೇ ಆದ ತಪ್ಪು.