enticement ಇ(ಎ)ನ್‍ಟೈಸ್‍ಮಂಟ್‍
ನಾಮವಾಚಕ
  1. ಆಕರ್ಷಿಸುವುದು; ಸೆಳೆಯುವುದು; ಮರುಳುಗೊಳಿಸುವಿಕೆ; ಮೋಹಗೊಳಿಸುವಿಕೆ; ಪ್ರಲೋಭನ.
  2. ಆಕರ್ಷಣೆ; ಸೆಳೆತ; ಮೋಹಗೊಳಿಸುವ ಸಾಧನ; ಪ್ರಲೋಭನ.