enthusiastic ಇ(ಎ)ನ್‍ತ್ಯೂ(ತೂ)ಸಿಆಸ್ಟಿಕ್‍
ಗುಣವಾಚಕ
  1. ಉತ್ಸಾಹಭರಿತ; ಉತ್ಸಾಹಪೂರ್ಣ; ಉತ್ಸಾಹಪೂರಿತ; ಉತ್ಸಾಹಗುಣದ; ಹುಮ್ಮಸ್ಸಿನ; ಉತ್ಸಾಹ ತೋರುವ: he seems very enthusiastic about his role in the play ನಾಟಕದಲ್ಲಿನ ತನ್ನ ಪಾತ್ರ ಕುರಿತು ಅವನು ಬಹಳ ಉತ್ಸಾಹಭರಿತನಾಗಿರುವಂತೆ ಕಾಣುತ್ತಾನೆ.
  2. ಉತ್ಸಾಹಶಾಲಿ; ಉತ್ಸಾಹಶೀಲ; ಉತ್ಸಾಹ ಮನೋಧರ್ಮದ; ಉತ್ಸಾಹಪ್ರಕೃತಿಯ: one of the most enthusiastic men I ever met ನಾನು ನೋಡಿರುವವರ ಪೈಕಿ ಅತ್ಯಂತ ಉತ್ಸಾಹ ಪ್ರಕೃತಿಯವನು.