enthusiast ಇ(ಎ)ನ್‍ತ್ಯೂ(ತೂ)ಸಿಆಸ್ಟ್‍
ನಾಮವಾಚಕ
  1. (ಧ್ಯೇಯ ಮೊದಲಾದವುಗಳ ವಿಷಯದಲ್ಲಿ) ಉತ್ಸಾಹಿ; ಹುರುಪುಳ್ಳವನು; ಹುಮ್ಮಸ್ಸಿರುವವನು; ಕನಸಿಗ; ಕನಸುಗಾರ; ಕಲ್ಪನಾ ಪ್ರಪಂಚದವನು; ಉತ್ಸಾಹಶಾಲಿ: an impassioned enthusiast for both literature and painting ಸಾಹಿತ್ಯ ಮತ್ತು ಚಿತ್ರಕಲೆ ಎರಡರಲ್ಲೂ ತುಂಬ ಉತ್ಸಾಹಿ.
  2. ಭ್ರಮಾಧೀನ; ಭ್ರಾಂತ.
  3. ಆವಿಷ್ಟ; ಧಾರ್ಮಿಕ ಭಾವೋನ್ಮಾದದಲ್ಲಿರುವವನು: took to task mystics and enthusiasts ಅನುಭಾವಿಗಳನ್ನೂ ಆವಿಷ್ಟರನ್ನೂ ತರಾಟೆಗೆ ತೆಗೆದುಕೊಂಡನು.