enthusiasm ಇ(ಎ)ನ್‍ತ್ಯೂ(ತೂ)ಸಿಆಸಮ್‍
ನಾಮವಾಚಕ
  1. (ವಸ್ತು, ಧ್ಯೇಯ, ಮೊದಲಾದವುಗಳ ವಿಷಯದಲ್ಲಿ) ಉತ್ಸಾಹ; ಹುಮ್ಮಸ್ಸು; ಸಂಭ್ರಮ; ಸಡಗರ; ಉಬ್ಬಟೆ; ಉಮೇದು.
  2. ಹುಚ್ಚು; ತುಂಬ ಆಸಕ್ತಿಯ ಹವ್ಯಾಸ ಯಾ ಚಟುವಟಿಕೆ: hunting is his latest enthusisam ಬೇಟೆಯಾಡುವುದು ಅವನ ಇತ್ತಿಚೀನ ಹುಚ್ಚು.
  3. ಅತಿ ತವಕ; ಆತ್ಮಾಸಕ್ತಿ; ಉತ್ಸುಕತೆ.
  4. (ಪ್ರಾಚೀನ ಪ್ರಯೋಗ) ಆವೇಶ; ಉನ್ಮಾದ; ಧಾರ್ಮಿಕಭಾವದ ಅತಿರೇಕ.