enthuse ಇ(ಎ)ನ್‍ತ್ಯೂ(ತೂ)ಸ್‍
ಸಕರ್ಮಕ ಕ್ರಿಯಾಪದ

(ಆಡುಮಾತು) ಸಂಭ್ರಮಗೊಳಿಸು; ಉತ್ಸಾಹಗೊಳಿಸು; ಉತ್ಸಾಹದಿಂದ ತುಂಬು: his success enthused his supporters ಅವನ ವಿಜಯ ಅವನ ಬೆಂಬಲಿಗರಿಗೆ ಉತ್ಸಾಹ ನೀಡಿತು.

ಅಕರ್ಮಕ ಕ್ರಿಯಾಪದ

(ಆಡುಮಾತು) ಉತ್ಸಾಹಪಡು; ಸಂಭ್ರಮಪಡು; ಸಂಭ್ರಮತೋರು; ಸಡಗರ ತುಂಬಿರು: all the neighbours enthused over the new baby ಅಕ್ಕಪಕ್ಕದವರೆಲ್ಲಾ ಹೊಸ ಮಗುವಿನ ಬಗ್ಗೆ ಉತ್ಸಾಹಪಟ್ಟರು.