enthronement ಇ(ಎ)ನ್‍ತ್ರೋನ್‍ಮಂಟ್‍
ನಾಮವಾಚಕ
  1. ಸಿಂಹಾಸನಾರೋಹಣ; ಸಿಂಹಾಸನ ಹತ್ತಿಸುವುದು; ಗದ್ದುಗೆಯೇರಿಕೆ; ಪಟ್ಟಾಭಿಷೇಕ; ಪಟ್ಟ ಕಟ್ಟುವುದು.
  2. (ಮುಖ್ಯವಾಗಿ ಉನ್ನತ ದರ್ಜೆಯ ಪಾದ್ರಿಗೆ) ಅಧಿಕಾರ ವಹಿಸಿಕೊಡುವ ಸಮಾರಂಭ: the service for the enthronement of the archbishop of Canterbury ಕ್ಯಾಂಟರ್‍ ಬರಿಯ ಆರ್ಚ್‍ಬಿಷಪ್‍ನ ಗದ್ದುಗೆಯೇರಿಕೆಗಾಗಿ ಏರ್ಪಟ್ಟ ಪ್ರಾರ್ಥನೆ.