enthralment ಇ(ಎ)ನ್‍ತ್ರಾಲ್‍ಮಂಟ್‍
ನಾಮವಾಚಕ
  1. ದಾಸನನ್ನಾಗಿ ಮಾಡುವಿಕೆ; ಗುಲಾಮನನ್ನಾಗಿಸುವಿಕೆ; ಗುಲಾಮೀಕರಣ; ವಶಪಡಿಕೊಳ್ಳುವಿಕೆ; ಅಧೀನಪಡಿಸುವಿಕೆ: he mourned the enthralment of his country by a foe ಶತ್ರು ತನ್ನ ದೇಶವನ್ನು ಅಧೀನಗೊಳಿಸಿದ್ದಕ್ಕಾಗಿ ಅವನು ವ್ಯಥೆಪಟ್ಟನು.
  2. ಮೋಹ; ಪರವಶತೆ; ಮರುಳು; ಮುಗ್ಧಸ್ಥಿತಿ; ಚಿತ್ತ ಸೂರೆಗೊಳ್ಳುವಿಕೆ; ಚಿತ್ತಾಪಹರಣ: gazed at her with enthralment ಮೋಹದಿಂದ ಅವಳನ್ನೇ ದಿಟ್ಟಿಸಿ ನೋಡಿದ.