enthalpy ಎನ್ತಾಲ್ಪಿ
ನಾಮವಾಚಕ

(ಭೌತವಿಜ್ಞಾನ) (ಉಷ್ಣಚಲನಶಾಸ್ತ್ರ) ಶಾಖಪ್ರಮಾಣ; ಯವುದೇ ಮಂಡಲದ ಆಂತರಿಕ ಶಕ್ತಿ ಮತ್ತು ಒತ್ತಡ ಹಾಗೂ ಗಾತ್ರಗಳ ಗುಣಲಬ್ಧ ಇವುಗಳ ಮೊತ್ತ (ಸಂಕೇತ H). (H = E+PV).