entertainingly ಎಂಟರ್‍ಟೇನಿಂಗ್‍ಲಿ
ಕ್ರಿಯಾವಿಶೇಷಣ

ವಿನೋದಕರವಾಗಿ; ಮನೋರಂಜಕವಾಗಿ; ಮನರಂಜನೆಪಡಿಸುವ ರೀತಿಯಲ್ಲಿ; ಕುಶಾಲುಪಡಿಸುವ ಹಾಗೆ.