entertaining ಎಂಟರ್‍ಟೇನಿಂಗ್‍
ಗುಣವಾಚಕ

ವಿನೋದವಾದ; ವಿನೋದಕೊಡುವ; ಮನೋರಂಜಕ; ಮನೋರಂಜನೆ ಮಾಡುವ; ಕುಶಾಲುಪಡಿಸುವ: we spent an entertaining evening at the theatre ನಾವು ಚಿತ್ರಮಂದಿರದಲ್ಲಿ ಒಂದು ಸಂಜೆ ವಿನೋದವಾಗಿ ಕಳೆದೆವು.