entertainer ಎಂಟರ್‍ಟೇನರ್‍
ನಾಮವಾಚಕ
  1. ಮನೋರಂಜನೆಗಾರ:
    1. ವಿನೋದಪಡಿಸುವವನು; ಮನೋರಂಜನೆಯನ್ನೇ ವೃತ್ತಿಯಾಗುಳ್ಳವನು.
    2. ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಾಡುಗಾರ, ನಟ, ಮೊದಲಾದವರು.
  2. ಆತಿಥೇಯ; (ಮುಖ್ಯವಾಗಿ ಅದ್ದೂರಿಯಾಗಿ ಮತ್ತು ಪದೇಪದೇ) ಆದರಾತಿಥ್ಯ ನಡೆಸುವವನು.