enterprisingly ಎಂಟರ್‍ಪ್ರೈಸಿಂಗ್‍ಲಿ
ಕ್ರಿಯಾವಿಶೇಷಣ
  1. ಪ್ರಯತ್ನಪಡುವ ರೀತಿಯಲ್ಲಿ; ಸಾಹಸ ಮಾಡುವಂತೆ; ಉದ್ಯಮಶೀಲತೆಯಿಂದ.
  2. ಧೈರ್ಯವಾಗಿ; ಕೆಚ್ಚಿನಿಂದ.
  3. ಪ್ರತಿಭಾಯುಕ್ತವಾಗಿ; ಕಲ್ಪನಾಶಕ್ತಿ ತೋರಿಸುವ ಹಾಗೆ.
  4. ಮುಂತೊಡಗುವ ರೀತಿಯಲ್ಲಿ; ಉಪಕ್ರಮಶೀಲವಾಗಿ.