enterprising ಎಂಟರ್‍ಪ್ರೈಸಿಂಗ್‍
ಗುಣವಾಚಕ
  1. ಪ್ರಯತ್ನಪಡುವ; ಸಾಹಸಮಾಡುವ; ಪ್ರಯತ್ನಶೀಲ; ಸಾಹಸಶೀಲ; ಉದ್ಯಮಶೀಲ: business is in need of enterprising young men ವ್ಯಾಪಾರಕ್ಕೆ ಸಾಹಸಶೀಲ ತರುಣರು ಬೇಕು.
  2. ಧೈರ್ಯಶಾಲಿ; ಕೆಚ್ಚಿನ; ಛಾತಿಯುಳ್ಳ.
  3. ಪ್ರತಿಭಾಯುಕ್ತ; ಕಲ್ಪನಾಶಕ್ತಿಯುಳ್ಳ.
  4. ಉಪಕ್ರಮಶೀಲ; ಮುಂತೊಡಗುವ: an enterprising foreign policy ಉಪಕ್ರಮಶೀಲ ವಿದೇಶ ನೀತಿ.