enterotomy ಎಂಟರಾಟಮಿ
ನಾಮವಾಚಕ

(ಶಸ್ತ್ರವೈದ್ಯ) ಅಂತ್ರಛೇದನ; ಶಸ್ತ್ರಚಿಕಿತ್ಸೆಗಾಗಿ ಕರುಳನ್ನು ಕತ್ತರಿಸುವುದು.