entero- ಎಂಟರೋ-
ಸಮಾಸ ಪೂರ್ವಪದ

(ಮುಂದೆ ಸ್ವರಾಕ್ಷರದಿಂದ ಪ್ರಾರಂಭವಾಗುವ ಶಬ್ದ ಬಂದಾಗ enter- ಆಗುತ್ತದೆ). ಕರುಳಿನ, ಅಂತ್ರದ ಎಂಬ ಅರ್ಥದಲ್ಲಿ ಬಳಸುವ ಪೂರ್ವಪ್ರತ್ಯಯ.