enteritis ಎಂಟರೈಟಿಸ್‍
ನಾಮವಾಚಕ

(ರೋಗಶಾಸ್ತ್ರ) ಅಂತ್ರೋದ್ರೇಕ; (ಸಣ್ಣ) ಕರುಳಿನ ಉರಿಯೂತ; ಕರುಳು ಬಾತುಕೊಳ್ಳುವುದು.