See also 2enteric
1enteric ಎಂಟಿರಿಕ್‍
ಗುಣವಾಚಕ

(ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ) ಕರುಳಿನ; ಅಂತ್ರ; ಅಂತ್ರದ; ಕರುಳಿಗೆ ಸಂಬಂಧಿಸಿದ.

See also 1enteric
2enteric ಎಂಟಿರಿಕ್‍
ನಾಮವಾಚಕ

(ರೋಗಶಾಸ್ತ್ರ) ವಿಷಮಶೀತಜ್ವರ; ಗಡುವಿನ ಜ್ವರ; ವಾಯಿದೆ ಜ್ವರ; ಟೈಹಾಯ್ಡ್‍ ಜ್ವರ.