enterable ಎಂಟರಬ್‍ಲ್‍
ಗುಣವಾಚಕ
  1. ಸೇರಿಸಲು ಸಾಧ್ಯವಾದ.
  2. ಒಳಹೊಗಲು ತಕ್ಕಂಥ; ಪ್ರವೇಶ ಸಾಧ್ಯ; ಪ್ರವೇಶಿಸಬಹುದಾದ.
  3. ಪ್ರವೇಶಯೋಗ್ಯ; ಪ್ರವೇಶಾರ್ಹ.