entente ಆಂಟಾಂಟ್‍
ನಾಮವಾಚಕ
  1. (ರಾಜನೀತಿಶಾಸ್ತ್ರ) ರಾಜ್ಯಗಳ ನಡುವೆ ಪರಸ್ಪರ ಮೈತ್ರಿ, ಸಖ್ಯ.
  2. ಮಿತ್ರರಾಜ್ಯಕೂಟ; ಇಂಥ ಕೂಟದಲ್ಲಿರುವ ರಾಜ್ಯಗಳು.
ಪದಗುಚ್ಛ

The Triple Entente ತ್ರಿಮೈತ್ರಿಕೊಟ; ಬ್ರಿಟನ್‍ ಮತ್ತು ಹ್ರಾನ್ಸ್‍ 1908ರಲ್ಲಿ ರಷ್ಯದೊಡನೆ ಮಾಡಿಕೊಂಡ ಒಪ್ಪಂದ.