entanglement ಇ(ಎ)ನ್‍ಟ್ಯಾಂಗ್‍ಲ್‍ಮಂಟ್‍
ನಾಮವಾಚಕ
  1. ಬಲೆ; ತೊಡಕು.
  2. ಸಿಕ್ಕು; ಗೋಜು; ತೊಡರು.
  3. ಬಲೆಯಲ್ಲಿ ಬೀಳಿಸುವುದು, ತೊಡಕಿಸುವುದು.
  4. (ಸೈನ್ಯ) ತಡೆ; ಅಡ್ಡಿ; (ಶತ್ರುವಿನ ಮುನ್ನಡೆಯನ್ನು ತಡೆಯಲು ಒಡ್ಡಿದ, ದಸಿಗಳನ್ನು ಹೂಳಿ, ಮುಳ್ಳು ತಂತಿ ಹಾಕಿದ) ತಡೆ.
  5. (ಮುಖ್ಯವಾಗಿ ಪ್ರೇಮದ) ಸಂಶಯಾಸ್ಪದ ಸಂಬಂಧ.