entailment ಇ(ಎ)ನ್‍ಟೇಲ್‍ಮಂಟ್‍
ನಾಮವಾಚಕ

(ಆಸ್ತಿ ಮೊದಲಾದವುಗಳ) ಅಪರಾಧೀನಾನುಭೋಗತೆ; ಅಪರಾಧೀನವಾಗಿಸುವಿಕೆ; ಪರಭಾರೆಮಾಡದಂತೆ ಅನುಭೋಗಕ್ರಮದ ನಿಷ್ಕರ್ಷೆ, ತೀರ್ಮಾನ.