entablature ಎಂಟ್ಯಾಬ್ಲಚರ್‍
ನಾಮವಾಚಕ

(ವಾಸ್ತುಶಿಲ್ಪ) ಕಂಬದ ತಲೆಗಟ್ಟು; ಕಂಬದ ತಲೆಕಟ್ಟಡ; ಕಂಬಕ್ಕೂ ಸೂರಿಗೂ ನಡುವಣ ಭಾಗ; ಉರುಟುಕಂಬದ ಮೇಲೆ ಬಂದು ನಿಲ್ಲುವ (ಮೇಲ್ಛಾವಣಿ ಹಾಗೂ ಕಂಬದ ತಲೆಯ ನಡುವಣ) ಗೋಡೆಯ ಭಾಗ, ವಾಸ್ತುಶಿಲ್ಪಾಲಂಕೃತ ರಚನೆ.