ensure ಇ(ಎ)ನ್‍ಷುಅರ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯನನ್ನು, ವಸ್ತುವನ್ನು ಅಪಾಯಸಂಭವವಿಲ್ಲದಂತೆ) ಸುರಕ್ಷಿತಗೊಳಿಸು; ಕಾಪಾಡು; ರಕ್ಷಿಸು.
  2. (ಸಂಭವಿಸುವುದೆಂದು) ಖಾತ್ರಿಮಾಡು; ಖಾತ್ರಿಪಡಿಸು; ಭರವಸೆಕೊಡು; ನಿಶ್ಚಿತಮಾಡು; ದೃಢೀಕರಿಸು; ನೆಚ್ಚಿಕೆಕೊಡು: his industry and ability will ensure his success ಅವನ ದುಡಿಮೆ ಹಾಗೂ ದಕ್ಷತೆಯಿಂದ ಅವನಿಗೆ ಜಯ ಖಂಡಿತ.
  3. (ಒಂದು ವಸ್ತುವನ್ನು, ಒಬ್ಬನಿಗಾಗಿ) ಮೀಸಲಿಡು; ತೆಗೆದಿಡು; ಕಾದಿಡು; ಖಾತ್ರಿಯಾಗಿ ತರು, ಪಡೆ, ಗಳಿಸು: measures to ensure the success ಜಯವನ್ನು ಖಾತ್ರಿಯಾಗಿ ಗಳಿಸಿಕೊಡುವ ಸಾಧನಗಳು.
  4. (ಹಿಂದಿನ ಪ್ರಯೋಗ)= insure.