ensoul ಇ(ಎ)ನ್‍ಸೋಲ್‍
ಸಕರ್ಮಕ ಕ್ರಿಯಾಪದ
  1. ಆತ್ಮವನ್ನು ತುಂಬು, ಎರೆ, ಹೊಯ್ಯು; ಆತ್ಮಪೂರಣ ಮಾಡು.
  2. ಆತ್ಮದಲ್ಲಿಟ್ಟುಕೊ; ಆತ್ಮಾಂತರ್ಗತಮಾಡು; ಆತ್ಮದಲ್ಲಿಟ್ಟುಕೊಂಡು ಪಾಲಿಸು, ಪ್ರೀತಿಸು, ಪೋಷಿಸು.
  3. ಒಳಗೆ ಆತ್ಮದಂತಿರು; ಆತ್ಮದಂತೆ ಚೈತನ್ಯಗೊಳಿಸು.